ಕಾಂಡಮ್ ನಿಂದಾಗಿ ಇಗ್ಗ ಮುಗ್ಗ ಟ್ರೋಲ್ ಆದ ಟಾಲಿವುಡ್ ನ ಬೋಲ್ಡ್ ಹಾಗೂ ಖ್ಯಾತ ನಟಿ “ನಿಧಿ ಆಘರ್ವಾಲ್”!!!

ದುಡ್ಡಿಗೋಸ್ಕರ ಏನೆಲ್ಲ ಮಾಡುವರು ಜನ ಎಂಬುದನ್ನು ಊಹಿಸಲು ಅಸಾಧ್ಯ. ಹೀಗಿದೆ ದುಡ್ಡಿನ ಕರಾಮತ್ತು. ದುಡ್ಡೇ ದೊಡ್ಡಪ್ಪ ಎನ್ನುಆ ಜನರಿಗೆ 4 ಕಾಸು ಸಿಗುತ್ತೆ ಎಂದರೆ ಎಂತ ಕಾರ್ಯವಿದ್ದರು ಮಾಡುವರು. ಅದರಲ್ಲೂ ಹೆಸರಾಂತ ಜನರಿಗೆ ಈ ಅವಕಾಶಗಳು ಕೇಳಿಕೊಂಡು ಬರುತ್ತವೆ. ಖ್ಯಾತ ರಶ್ಮಿಕ ಮಂಧಣ್ಣ ಅವರು ಈ ಹಿಂದೆ ಒಳ ಉಡುಪು ಜಾಹಿರಾತು ಒಂದನ್ನು ಮಾಡಿದ್ರು, ಈ ವಿಚಾರಕ್ಕೆ ಇಗ್ಗ ಮುಗ್ಗ ಟ್ರೋಲ್ ಆಗಿದ್ದರು. ಇದೆ ರೀತಿ ಮತ್ತೋರ್ವ ಖ್ಯಾತ ನಟಿ ಟ್ರೋಲ್ ಗೆ ಒಳಗಾಗಿದ್ದಾರೆ.

ಹೌದು. ಕಲವುದರು, ನಟಿಯರು ಹಾಗೂ ಹೆಅಸರಂತ ದೊಡ್ಡ ಜನರು ಖ್ಯಾತರಾದ ನ್ನತರ ಹಾಲವರು ಜಾಹೀರಾತುಗಳ ಅವಕಾಶ ಬೆನ್ನತ್ತಿ ಬರುತ್ತಿರುತ್ತವೆ. ಹೀಗಾಗಿ ಎಷ್ಟೋ ಜಾಹೀರಾತುಗಳಿಗೆ ಕಲವುದರು ರಾಯಭಾರಿಯಾಗಿರುತ್ತಾರೆ. ಇದೀಗ ಟಾಲಿವುಡ್ ನ ಖ್ಯಾತ ನಟಿ “ನಿಧಿ ಆಘರ್ವಾಲ್” ಅವರು ಕಾಂಡಮ್ ಜಾಹಿರಾತು ಒಂದನ್ನು ತಮ್ಮ ಸಮಾಜಿಕ ಜಲತಾಣವಾಗಿರುವ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈ ವಿಚಾಕರಕ್ಕೆ ಬಾರಿ ಟ್ರೋಲ್ ಆಗಿದ್ದರೆ.

ಕಾಂಡಮ್ ಎಂಬುವುದು ಒಂದು ಜಾಗೃತ ಗುಟ್ಟು. ಇದು ರಹಸ್ಯವಾದರು ಸಹ ಎಲ್ಲರಿಗೂ ಅಷ್ಟೇ ಅತ್ಯವಶ್ಯಕ. “ಡ್ಯುರೆಕ್ಸ್” ಎನ್ನುವ ಒಂದು ಕಾಂಡಮ್ ಜಾಹಿರತುವನ್ನು ನಿಧಿ ಅಘರ್ವಾಲ್ ಅವರು ಪ್ರೊಮೋಷನ್ಸ್ ಗಾಗಿ ಹಂಚಿಕೊಂಡಿದ್ದರು. ಈ ಕಾರಣದಿಂದಾಗಿ, ನೆಟ್ಟಿಗರು ಅಷ್ಟೇ ಅಲ್ಲದೆ ಕೆಲ ಅಭಿಮಾನಿಗಳು ಸಹ ವಿಬ್ಭಿನ್ನ ರೀತಿಯ ಕಾಮೆಂಟ್ಸ್ ನೊಂದಿಗೆ ವಿರುದ್ಧವಾಗಿ ಟ್ರೋಲ್ ಮಾಡಿದ್ದಾರೆ.

ನಿಧಿ ಆಘಾರ್ವಾಲ್ ಅವರು 2017 ರಲ್ಲಿ ಮೊದಲಿಗೆ ತೆಲುಗು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ತಮ್ಮ ಆಕರ್ಷಕ ಕಲೆಯ ಮುಕಾಂತರ ಇದೀಗ ಬಾಲಿವುಡ್ ನ ಟೈಗರ್ ಶರ್ಫ್, ಸೋನು ಸೂಡ್ ಖ್ಯಾತ ನಟರೊಂದಿಗೆ ನಟಿಸುವ ಅವಕಾಶಗಳು ಇವರ ಮುಂದಿದ್ದು, ಬಾಲಿವುಡ್, ಕಾಲಿವುಡ್ ನಲ್ಲೂ ಸಿನಿಮಾಗಳನ್ನು ಮಾಡುವಲ್ಲಿ ಸಕತ್ ಬ್ಯುಸಿ ನಟಿಯಾಗಿದ್ದಾರೆ.