ಒಂದೇ ಒಂದು ಕಾಮೆಂಟ್ ಮೂಲಕ ರಣಬೀರ್ ಕಪೂರ್ ನೊಂದಿಗೆ ತಮ್ಮ ವಿವಾಹದ ಮಾಹಿತಿಯನ್ನು ಖಚಿತ ಪಡೆಸಿದ ಆಲಿಯಾ ಭಟ್!!!

ಹಲವಾರು ಟಾಪ್ ಕಲಾವಿದರ ವಿವಾಹಕ್ಕೆ ಕಾಯುತ್ತಿರುವ ಅಭಿಮಾನಿಗಳು, ಆಗಾಗ ಅವರ ಕುರಿತು ಬರುವ ವಿವಾಹ ಮಾಹಿತಿಗಳು ಖಚಿತ ವಿಲ್ಲದಿದ್ದರು ಸಹ ನಿಜವೆಂದು ಊಹಿಸುವಸ್ತು ಹೆಚ್ಚು ಅಭಿಮಾನತ್ವವಿರುತ್ತದೆ. ಇದರ ಮದ್ಯ ಸ್ಟಾರ್ ನಟರಿಂದಲೇ ಖಚಿತ ಮಾಹಿತಿ ಸಿಕ್ಕಾಗ ಆಗೋ ಸಂಭ್ರಮವೇ ಬೇರೆ.

ಬಾಲಿವುಡ್ ನ ಕ್ಯೂಟ್ ಕಪ್ಪಲ್ ಏನಂದ್ರೆ ತಪ್ಪಾಗಲ್ಲ ಈ ಜೋಡಿ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಇಬ್ಬರು ಹಲವಾರು ದಿನಗಳಿಂದ ಜೊತೆ ಜಿತೆಯಲ್ಲಿ ಕಾಣಿಸಿಕ್ಕಂಡು ಡೇಟಿಂಗ್ ನಡೆಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ಜೋಡಿ ಗೌಪ್ಯವಾಗಿಯೇನು ಓಡಾನಾಟ ನಡೆಸುತ್ತಿಲ್ಲ, ಹಾಗಾಗಿ ಇವರ ಡೇಟಿಂಗ್ ವಿವಾಹಕ್ಕೆ ಕಾಲಿಡುವುದು ಕಚ್ಚುತವೆಂದು ಹಲವಾರು ಹಲವು ಬಗೆಯ ಮಾತನಾಡುತ್ತಿದ್ದರು.

ಈ ಕುರಿತಾಗಿ ಈ ಮದ್ಯ ಎಷ್ಟೋ ಮಾಹಿತಿಗಳು ಕೇಳಿಬಂದಿದ್ದವು ಇದೀಗ ಖಚಿತ ಮಾಹಿತಿ ಸ್ವತಃ ಆಲಿಯಾ ಭಟ್ ಖಚಿತ ಪಡಿಸಿದ್ದಾರೆ. “ನಿಕ್” ಎಂಬುವ ಯು ಟ್ಯೂಬರ್ ವ್ಯಕ್ತಿ ಆಲಿಯಾ ಭಟ ಅವರ ಅಪ್ಪಟ್ಟ ಅಭಿಮಾನಿ. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ನಾಯಕಿಯ ವಿವಾಹವಾಗುವ ವಿಚಾರ ತಿಳಿದು ಬಂದ ಕ್ಷಣವೇ ನಾಯಕ ರಸ್ತೆಯಲ್ಲಿ ಓಡಿಬರುವ ದೃಶ್ಯವನ್ನು ಓಹಿಸುವಂತೆ “ಏ.17ಕ್ಕೆ , ನಾನು ಹೀಗೆ ಓದುವೆನೆಂದು” ಬರೆದು ಕೊಂಡಿದ್ದಾರೆ.

ಆಲಿಯಾ ಮದುವೆ ಆಗುತ್ತಿರುವ ಹಿನ್ನಲೆಯಲ್ಲಿ ಹೀಗೆ ಕ್ಯಾಪ್ಟನ್ ನೀಡಿದ್ದರು. ಇದಕ್ಕೆ ಆಲಿಯಾ “ಡೆಡ್” ಎಂದು ಮೋಜಿನ ರೀತಿಯಕಲಿ ರಿಪ್ಲೈ ಕೊಟ್ಟಿದ್ದಾರೆ. ಈ ಮೂಲಕ ಆಲಿಯಾ ಭಟ್ ಸ್ವತಃ ತಂಮ್ಮ ವಿವಾಹದ ದಿನಾಂಕವನ್ನು ಖಚಿತ ಪಡೆಸಿದ್ದಾರೆ. ಇದು ಆಲಿಯಾ ಹಾಗೂ ರಣ್ಬೀರ್ ಅಭಿಮಾನಿಗಳಿಗೆ ಖುಷಿ ತರುವ ವಿಚಾರಾಗಿದೆ.