ತಮ್ಮ ದೈಹಿಕ ಕಸರತ್ತು ಮಾಡುವ ವಿಡಿಯೋ ಹಂಚಿಕೊಳ್ಳುವ ಮೂಲಕ ಹಾಟ್ ಸಮಂತಾ ಅಭಿಮಾನಿಗಳಿಗೆ ತಿಳಿಸಿದ ವಿಚಾರವಿದು.!!!

ಧಕ್ಷಿಣಭಾರತದ ಹಾಟ್ ಹಾಗೂ ಗ್ಲಾಮರಸ್ ಖ್ಯಾತ ನಟಿ “ಸಮಂತಾ ರುತ್ ಪ್ರಭು” ಅವರು ಯೇ ಮಾಯ ಚೆಸಾವೆ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟು, ಅದೇ ಚಿತ್ರದ ನಾಯಕ ನಾಗ ಚೈತನ್ಯ ಅವರನ್ನು ಕೆಲವರ್ಷಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದರು. ವಿನಾಕಾರಣ ಕೆಲ ತಿಂಗಳುಗಳ ಹಿಂದೆ ಅಷ್ಟೇ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು.

ಸಾಂಸ್ಕೃತಿಕವಾಗಿ ಹೆಚ್ಚಿನ ಸಿನಿಮಾ ಒಆತ್ರಗಳನ್ನು ಮಾಡುವ ಮೂಲಕ ಹೆಸರಾಂತ ನಾಟಿಯಾಗಿ ಮೆರೆದ ಸಮಂತಾ ಅವರು ಈಗೀಗ ಬೋಲ್ಡ್ ಪಾತ್ರಗಳಲ್ಲೂ ಕ್ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ವಿಶೇಷಾವಾಗಿ ಅಭಿಮಾನಿಗಳ ಮನ ಮುಟ್ಟಿದ್ದರು. ಇಷ್ಟೆಲ್ಲ ಬೋಲ್ಡ್ ಪಾತ್ರ ವಹಿಸಲು ಆಕೆ ಬೋಲ್ಡ್ ಆಗಿ ಕಾಣಿಸಿಕೊಳ್ಳಬೇಕು. ಹೀಗೆ ಕಾಣಿಸಿಕೊಳ್ಳೂ ಮೊದಲು ಫಿಟ್ ಆಗಿರಬೇಕು.

ಹಾಗಾಗಿ ಇದೆ ಕಾರಣಕ್ಕೆ ಸಾಮ್ ಅವರು ತಮ್ಮ ಹೆಚ್ಚಿನ ಸಮಯ ದೇಹದ ಜಸರತಿನ್ನಕೇ ಕಾಕ ಕಕೆಯುತ್ತಾರೆ. ಮೊದಲಿಗೆ “ಫ್ಯಾಮಿಲಿ ಮ್ಯಾನ್-2” ಮೂಲಜ ತಮ್ಮ ಬೋಲ್ಡ್ ಅವತಾರವನ್ನು ಎಲ್ಲರಿಗೂ ಪರಿಚಯಿಸಿದ್ದರು. ಹಿಂದೆಯೇ ಪುಷ್ಪ ಸಿನಿಮಾದಲ್ಲಿ “ಉ ಅಂಟಾಚ ಮಾಮ” ಹಾಡಿನ ಮೂಲಕ ಇನ್ನು ಹೆಚ್ಚು ಹಾಟ್ ಪಾತ್ರವನ್ನು ಒಪ್ಪಿಕೊಂಡಿದ್ದರು.

ಇದೀಗ ಸಾಮಾಜಿಕ ಜಾಲತನಾವಾಗಿರುವ ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತಾವು ಬಾರಿ ಕಷ್ಟ ಪಟ್ಟು ಶ್ರಮ ವಹಿಸಿ ದೇಹ ಕಸರತ್ತನ್ನು ಮಾಡುತ್ತಿರುವ ವಿಡಿಯೋ ವೊಂದನ್ನು ಸಾಮ್ ಅವರು ಹಂಚಿಕೊಂಡಿದ್ದಾರೆ. ಜೊತೆಗೆ “ಸ್ಟ್ರಾಂಗ್ರ್ ಬಾಡಿ, ಸ್ಟ್ರಾನ್ಗ್ ಮೈಂಡ್” ಎಂದು ಟ್ಯಾಗ್ ಲೈನ್ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಮುಂದಿನ 2022 ಹಾಗೂ 2023 ವರ್ಷಗಲಲ್ಲಿ ತಮ್ಮ ಪಾಲಿಗೆ ಹೆಚ್ಚು ಶ್ರಮ ಹಾಗೂ ಸಾವಲಿನ ಸಮಯವಾಗಿರುತ್ತದೆ, ಹಾಗಾಗಿ ಹೆಚ್ಚಿನ ಕಸರತ್ತನ್ನು ಮಾಡುತ್ತಿರುವೆ ಎಂದು ಹಂಚಿಕೊಂಡಿದ್ದಾರೆ.