ಕಾಜಲ್ ಆಘರ್ವಾವಾಲ್ ಹಾಗೂ ಗೌತಮ್ ಕಿಚ್ಲು ಅವರ ಮಗುವಿನ ನಾಮದೇಯ ಬಹಿರಂಗ!!!

ಟಾಲಿವುಡ್ ಕಂಡ ಖ್ಯಾತ ನಟಿ “ಕಾಜಲ್ ಆಘರ್ವಾಲ್” ಅವರು ಮಗದೀಎರ ಸಿನಿಮಾ ಮೂಲಕ ಬೆಳ್ಳಿತೆರೆ ಪರದೇಗೆ ಕಾಲಿಟ್ಟು ಸಕತ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಪ್ ಹಿಟ್ ನಟಿಯಾಗಿ ಮೆರೆದರು. ಟಾಲಿವುಡ್ ಮಾತ್ರವಲ್ಲದೆ ಕಾಲಿವುಡ್ ಹಾಗೂ ಬಾಲಿವುಡ್ ನಾಲು ತಮ್ಮ ಬೇರೂರಿದ್ದಾರೆ. 2020 ಅಕ್ಟೋಬರ್ ನಲ್ಲಿ ತನ್ನ ಗೆಳೆಯ ಉದ್ಯಮಿ ಗೌತಮ್ ಕಿಚ್ಲು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಿವಾಹವಾಗಿದ್ದರು ಸಹ ಕುಟುಂಬಸ್ಥರು ಕಾಜಲ್ ಅವರ ಸಿನಿರಂಗದ ವೃತ್ತಿ ಜೀವನಕ್ಕೆ ಯಾವುದೇ ರೀತಿಯ ಅಡ್ಡಿ ಮಾಡಿರಲಿಲ್ಲ ಎಂಬುದನ್ನು ಈ ಹಿಂದೆ ಕಾಜಲ್ ಅವರೇ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ತಾವು ಘರ್ಭಿಣಿ ಇರುವ ವಿಚಾರವನ್ನು ಸಹ ಆಗಾಗ ಸಾಮಾಜಿಕ ಜಾಲತಾಣವಾಗಿರುವ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಳ್ಳುತ್ತಿದ್ದರು.

ಕಳೆದ ಮಗಳವಾರ, ಏ19ಕ್ಕೆ ಈ ಜೋಡಿ ಕುಟುಂಬಕ್ಕೆ ಗಂಡು ಮಗುವಿನ ಜನನಾಗಮನಾಗಿದ್ದು, ಎಲ್ಲರುಗು ಸಿಹಿ ಸಂತಸವನ್ನು ಹಂಚಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷಕ್ಕೆ ಒಂದು ಪಾಪು ಅನ್ನುವ ಹಾಗೆಯೇ, ಈ ಜೋಡಿಗೆ ಇದೀಗ ಗಂಡು ಮಗುವಿನ ಜನನ ಆಗಿದೆ.

ಘರ್ಭಿಣಿ ಆದ ಬಳಿಕ ಕಾಜಲ್ ಅವರು ವಿಶ್ರಾಂತಿ ಒಅಡೆಯಲ್ಕು ತಮ್ಮ ಸಿನಿ ಬರುತ್ತಿ ಜೀವನದಿಂದ ಡದೊರ ಒಳಿದಿದ್ದರು. ಆದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾಣಿಗಳೊಂದಿಗೆ ಸಂಪರ್ಕದಲ್ಲಿದ್ದರು. ಈ ಮೂಲಕ ಕಾಜಲ್ ಪತಿ “ಗೌತಮ್ ಕಿಚ್ಲು” ಅವರು ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ತಮ್ಮ ಮಗುವಿಗೆ “ನೀಲ್ ಕಿಚ್ಲು” ಎಂಬುದಾಗಿ ನಾಮದೇಯ ಮಾಡಿರುವುದ್ದನ್ನು ಬಹಿರಂಗಪಡಿಸಿದ್ದಾರೆ.