ಕೆ.ಜಿ.ಯಫ್-2 ರೀನಾ ಪಾತ್ರದ ಕುರಿತು ಟಾಲಿವುಡ್ ಖ್ಯಾತ ನಟ ಪ್ರಭಾಸ್ ನ ಮಾತುಗಳಿವು!!…

ರಾಕಿಂಗ್ ಸ್ಟಾರ್ ಯಶ್ ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಕೆ.ಜಿ.ಯಫ್-2 ಸಿನಿಮಾ ಬಿಡುಗಡೆ ಅಗಕ್ಕೂ ಮುಂಚೆ ಮಾತ್ರವಲ್ಲದೆ ಬಿಡುಗಡೆ ಅದಾಗಿಂದಲೂ ಇಂದಿಗೂ ಸಹ ಈ ಕ್ಷಣಕ್ಕೂ ಸಹ ಅದೇ ಸುದ್ದಿ. ಇಷ್ಟರ ಮಟ್ಟಕ್ಕೆ ಹವ ಶ್ರುಷ್ಟಿಸಿರುವ ಈ ಸಿನಿಮಾ ಬಗ್ಗೆ ಎಷ್ಟೋ ದೊಡ್ಡದೊಡ್ಡ ಮಂದಿ ಮತನಾಡಿರುವುದು ಈಗಾಗಲೇ ಎಲ್ಲೆಡೆ ಸುದ್ದಿ ಆಗಿದೆ.

ಅದರಲ್ಲೂ ಇಂತಹ ದೊಡ್ಡ ಖ್ಯಾತಿಯ ವ್ಯಕ್ತಿ ಒಬ್ಬ ಈ ಸಿನಿಮಾದ ಬಗ್ಗೆ ಹಾಗೂ ಸಿನಿಮಾ ನಾಟಿಗೆ ಖುದ್ದಾಗಿ ಹೇಳಿರುವ ಮಾತುಗಳು ಇದೀಗ ವೈರಲ್ ಆಗಿದೆ. ಹೌದು, ಈಗಾಗಲೇ ಎಷ್ಟೋ ಜನ ಪ್ರಶಾಂತ್ ನೀಲ್ ಅವರಿಗೆ, ಯಶ್ ಅವರಿಗೆ, ನಟಿ ಶ್ರೀನಿಧಿ ಶೆಟ್ಟಿ , ಹಾಗೂ ಇನ್ನೆತೆರೆ ಸಿನಿಮಾದಲ್ಲಿ ಬಿಗವಹಿಸಿದವರನ್ನು ಖುದ್ದಾಗಿ ಪ್ರಶಂಸಿರುವರು.

ಅಷ್ಟೇ ಅಲ್ಲದೆ ಟಾಲಿವುಡ್ ನ ಖ್ಯಾತ ನಟ “ಪ್ರಭಾಸ್” ಕೊಟ್ಟ ಈ ಹೇಳಿಕೆಯನ್ನು ಶ್ರೀನಿಧಿ ಶೆಟ್ಟಿ ಅವರು ನ್ಯೂಸ್ ಫಸ್ಟ್ ಕನ್ನಡ ಮಾದ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ನಟ ಪ್ರಭಾಸ್ ಅವರು ರೀನಾ ಪಾತ್ರದ ನಟಿ ಶ್ರೀನಿಧಿ ಶೆಟ್ಟಿ ಅವರ ನಟನೆಗೆ ಫಿದಾ ಆಗಿದ್ದಾರೆ. ಸಸ್ಪೆಷಲ್ ಮೆಂಶನ್ಡ್ ಅಂತ ಹೇಳಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂಬುದನ್ನು ಶ್ರೀನಿಧಿ ಹಂಚಿಕೊಂಡಿದ್ದಾರೆ.

ನಟ ಯಶ್ ಅವರು ಕೆ.ಜಿ.ಯಫ್ ಸಿನಿಮಾಕ್ಕಾಗಿ 8 ವರ್ಷಗಳ ಬೇರೆಯಾವ ಸಿನಿಮಾದ ಆಫರ್ ಗಳನ್ನು ಕೈಗೊಪ್ಪಿಕೊಂಡಿರಲಿಲ್ಲ. ಇದೆ ಸರದಿಯಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರು ಸಹ ಅಷ್ಟೇ ಬೇರೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ನಟ ಪ್ರಭಾಸ್ ಈ ಪೈಕಿ ನಟನೆಯನ್ನು ಮೆಚ್ಚುವುದನ್ನು ಕಂಡರೆ, ಮುಂದೊಂದು ದಿನ ಶ್ರೀನಿಧಿ ಶೆಟ್ಟಿ ಅವರೊಟ್ಟಿಗೆ ನಟಿಸುವುದು ಸಂಶಯವನ್ನಿಸಲಿದೆ.