ಕೆ.ಜಿ.ಯಫ್ 2 ಚಿತ್ರ ಬಿಡುಗಡೆ ಯೊಂದಿಗೆ ಮತ್ತೊಂದು ಸಿನಿಮಾ ಜೋಡಣೆ ತಂತೂ ಪ್ರಭಾಸ್ ಅಭಿಮಾನಿಗಳಿಗೆ ಫುಲ್ ಖುಷ್!!!

ಒಂದು ದೊಡ್ಡ ಸಿನಿಮಾದ ಪ್ರಚಾರದ ವೇಳೆ ಅಥವಾ ಬಿಡುಗಡೆಯ ವೇಳೆಯ್ಲಿ ಮತ್ತೊಂದು ಸಿನಿಮಾದ ಟ್ರೈಲರ್ ಅಥವಾ ಟೀಸರ್ ಲಾಂಚ್ ಮಾಡುವುದು ಈಗೀನ ಟ್ರೆಂಡ್ ಆಗಿದೆ. ಇದರಿಂದ ಎರಡು ಚಿತ್ರಗಲು ಜನರನ್ನು ಬೇಗ ಮನ ಮುಟ್ಟುತ್ತದೆ. ಈ ಹಿಂದೆ ಪುನಿತ್ ಅವರ ಕಡೆಯ ಚಿತ್ರ ಜೆಮ್ಸ್ ವೊಂದಿಗೆ ಶಿವಣ್ಣ ಅವರ ಮುಂದಿನ ಚಿತ್ರ ” “ದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೆ ರೀತಿ ಇದೀಗ ಕೆ.ಜಿ.ಯಫ್ 2 ಚಿತ್ರ ದೊಂದಿಗೆ ಮತ್ತೊಂದು ಸಿನಿಮಾ ಜೋಡಣೆ ಆಗುತ್ತಿರವ ಸುದ್ದಿ ಕೇಳಿಬಂದಿದೆ.

“ಪ್ರಶಾಂತ್​​ ನೀಲ್​” ನಿರ್ದೇಶಿಸಿರುವ ಪ್ಯಾನ್ ಇಂಡಿಯನ ಸಿನಿಮಾವಾಗಿರುವ “ಕೆ.ಜಿ.ಯಫ್” ಚಿತ್ರದ ಮೂಲಕ “ರಾಕಿಂಗ್ ಸ್ಟಾರ್ ಯಶ್” ಅವರು ಕರುನಾಡಿನಿಂದ ಇಡೀ ಭಾರತಕ್ಕೆ ಪರಿಚಯ ವಾದರು. ಇದೀಗ ಕೆ.ಜಿ.ಯಫ್ 2 ಚಿತ್ರ ಬಿಡುಗಡ್ ಎಗೆ ಬೆರೆಳೆಣಿಕೆ ದಿನಳಷ್ಟು ಬಾಕಿ ಇದ್ದು, ಅಭಿಮಾಣಿಗಳಲ್ಲೆಲ್ಲ ಕಾತುರದಿಂದ ಕಾಯುತ್ತಿದ್ದಾರೆ. ದೇಶಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಎಲ್ಲೆಡೆ ತಯಾರಿ ಆಗಿದ್ದು, ವಿದೇಶಗಳಲ್ಲೂ ಸಹ ಈಗಲೇ ಟಿಕೆಟ್ಸ್ ಸೋಲ್ಡ್ ಆಗಿರುವುದು ವಿಶೇಷ.

ಖ್ಯಾತ ಕೆ.ನಿ.ಯಫ್ 2 ಚುತ್ರದಬಿಡುಗಡೆ ಯೊಂದಿಗೆ ಪ್ರಶಾಂತ್​​ ನೀಲ್​ ಅವರದ್ದೇ ನಿರ್ಮಾಣದ ಮತ್ತೊಂದು ಸಿನಿಮಾದ ಟ್ರೈಲರ್ ಬಿಡುಗಡೆಗೆ ಸಜ್ಜು ಮಾಡುತ್ತಿದ್ದಾರೆ. ಹೌದು, ಟಾಲಿವುಡ್ ಖ್ಯಾತ ನಟ ಪ್ರಭಾಸ್ ಅವರ ಮುಂದಿನ ಸಿನಿಮಾ “ಸಲಾರ್” ಚಿತ್ರದ ಟ್ರೈಲರ್ ಅನ್ನು ಕೆ.ಜಿ.ಯಫ್ 2 ಸಿನಿಮಾದೊಂದಿಗೆ ಜೋಡನೇಲಿ ಬಿಡುಗಡೆ ಮಾಡಲು ಅಲೋಚಿಸುತ್ತಿರುವರು ಆದರೆ ಸಾಧ್ಯಕ್ಕೆ ಇನ್ನು ಈ ಮಾಹುತಿ ಖಚಿತ ವಾಗಿಲ್ಲ.

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ತಮ್ಮ ಬಾಹುಬಲಿ ಚಿತ್ರದ ನಂತರ ಯಾವ ಚಿತ್ರದಲ್ಲೂ ಅಷ್ಟಾಗಿ ಹಿಟ್ ಕಾಣಲಿಲ್ಲ. ಇತ್ತೀಚಿಗಿ ಬಿಡುಗಡೆ ಆಗಿರುವ ರಾಧೆ ಶ್ಯಾಮ ಚಿತ್ರವು ಹೇಳಿಕೊಳ್ಳುವಸ್ತು ಹೆಸರು ಮಾಡಿಲ್ಲ. ಹಾಗಾಗಿ ಈ ವಿಚಾರ ಪ್ರಭಾಸ್ ಹಾಗೂ ಕೆ.ಜಿ.ಯಫ್ ಯಶ್ ಅಭಿಮಾನಿಗಳಿಗೆ ಬಾರಿ ಸಂತೋಷ ತಂದಿದ್ದೆ. ಪ್ರಭಾಸ್ ನಟನೆಯ ಮುಂದಿನ ಚುತ್ರ ಸಲಾರ್ ಸಿನಿಮವನ್ನು ಸಹ “ಪ್ರಶಾಂತ್​​ ನೀಲ್​ ” ನಿರ್ದೇಶಿಸುತ್ತಿದ್ದು, ಚಿತ್ರ ಒಳ್ಳೆ ಪ್ರದರ್ಶನ ಕಾಣಳೆಂದು ಹೀಗೆ ಮಾಡುತ್ತಿರಬಹುದು ಎನ್ನುವ ಅಭಿಪ್ರಾಯವು ಇದೆ.