ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಯ್ತು, ಇದೀಗ ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು ಅವರೊಂದಿಗೆ ಮೇಘ ಶೆಟ್ಟಿ ಫೋಟೋ ವೈರಲ್!!! ನಟ ಮಹೇಶ್ ಬಾಬು ಹಾಗೂ ಮೇಘ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ!??

ಸಂಜೆ ಶುರು ಅಯ್ತು ಅಂದ್ರೆ, ಇನ್ನು ಹೋಮ್ ಮೀನಿಸ್ಟರ್ ದೇ ಕಯ್ವಾದ. ಕರ್ನಾಟಕ ಮಾತ್ರವಲ್ಲ ಎಲ್ಲೆಡೆ ಹೀಗೆ. ಕನ್ನಡ ಮಾತ್ರವಲ್ಲ, ಎಲ್ಲ ಭಾಷೆಗಳಲ್ಲೂ ಹೀಗೇನೆ. ಅರೇ ಇದ್ದು ನಾಡಿನ ಹೋಮ್ ಮಿನಿಸ್ಟರ್ ಅಲ್ಲ. ಮನೆ ಮನೆಯಲ್ಲೂ ಹೋಮ್ ಮಿನಿಸ್ಟರ್ ಎನಿಸಿಕೊಂಡಿರುವ ಧರ್ಮಪತ್ನಿಯರ ಕುರಿತು. ಅಷ್ಟಕ್ಕೂ ಇದು ಧಾರಾವಾಹಿಗಳ ವಿಚಾರ. ಅದರಲ್ಲೂ ಕನ್ನಡದ ಖ್ಯಾತ ಝೀ ವಾಹಿನಿಯಲ್ಲಿ ಪ್ರಸಾರವಾಗುವ ” ಜೊತೆ ಜೊತೆಯಲಿ” ಧಾರಾವಾಹಿ ಎಲ್ಲರ ಫಾವೊರೇಟ್.

ಜೊತೆ ಜಿತೆಯಲ್ಲಿ ಧಾರಾವಾಹಿ ಇಷ್ಟು ಖ್ಯಾತವಾಗಳು ಬಾರಿ ಕತೆ ಮಾತ್ರ ಕಾರಣವಲ್ಲ,ಉಖ್ಯವಾಗಿ ನಟನೆ ಹಾಗೂ ನಟಿ ಅನು ಸಿರಿಮನೆ ಪಾತ್ರಧಾರಿ “ಮೇಘ ಶೆಟ್ಟಿ” ಒಂದು ಕಾರಣ. ಈಕೆಯ ಅದ್ಭುತ ನಟನೆಯಿಂದ ಹಾಗೂ ಸೌಂದರ್ಯದಿಂದ ಎಲ್ಲರ ಮನೆ ಹಾಗೂ ಮನ ಮೆಚ್ಚಿತ್ಮದ್ದ ಕಿರುತೆರೆ ಸ್ಟಾರ್ ನಟಿಯಾಗಿ ಮೆರಿಯುತ್ತಿದ್ದಾರೆ.

ಮೇಘ ಶೆಟ್ಟಿ ಅವರು ಆಗಾಗ ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಫೈಟೋಸ್ ಹಾಕುವುಫು ಸಹಜ. ಹಿಂದೆ ಒಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಟ್ಟಿಗೆ ಇದ್ದ ಪೊಹೋಟೋ ಹಾಕಿದ್ದರು. ಇದೀಗತಳಿವುಡ್ ಸ್ಟಾರ್ ಪ್ರಿನ್ಸ್ ನಟ ಮಹೇಶ್ ಬಾಬು ಅವರೊಟ್ಟಿಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದರೆ. ಇಬ್ಬರು ಜೋಡಿ ಆಗಿ ಸಿನಿಮಾ ಮಾಡುತ್ತಿದ್ದಾರೋ ಅಥವಾ ಜಾಹಿರಾತು ಮಾಡುತ್ತಿರಬಹುದು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಯಾವುದು ಖಚಿತ ಮಾಹುತಿ ಆಗಿಲ್ಲ.

ಮೇಘ ಶೆಟ್ಟಿ ಅವರು ಮಾಡಿದ್ದು ಕೇವಕ ಒಂದೇ ದಾರಬವಾಹಿ ಆದರೂ, ಧಾರಾವಾಹಿ ಇನ್ನು ಮುಗಿಯವಸ್ಟರಲ್ಲೇ ಇವರ ನಟನೆಗೆ ಮನ ಸೋತು ಅನೇಕ ಸಿನಿಮಾ ಆಫರ್ ಗಳ ಸೂರಿ ಮಳೆ ತಮ್ಮ ಮುಂದಿದೆ. ಗೋಲ್ಡನ್ ಸ್ಯಾರ್ ಗಣೇಶ್ ಅವರೋಂದಿಗೆ “ತ್ರಿಬಲ್ ರೈಡಿಂಗ್” ಸಿನಿಮಾದ ಮೂಲಕ ಕಿರುತೆರೆ ಇಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಚನಾಡ್ನ್ ಶೆಟ್ಟಿ ಅವರ ಒಂದು ಹಾಡಿನಲ್ಲಿ ನಾಯಕಿ ಯಾಗಿ ಕಾಣಿಸಿಕೊಂಡಿದ್ದರು. ಡಾರ್ಲಿಂಗ್ ಕೃಷ್ಣ ಜೊತೆ “ದಿಲ್ ಪಸಂದ್”, ಅಲ್ಲದೆ “ಕವೀಶ್ ಶೆಟ್ಟಿ” ಅವರೊಂದಿಗೂ ನಟಿಸುತ್ತಿದ್ದಾರೆ. ಹೀಗೆ ಅನೇಕ ಸಿನಿಮಾಗಳ ಪ್ರೊಜೆಕ್ಟ್ ಮೇಘ ಅವರ ಕೈಯಲ್ಲಿದೆ.