ಜು.ಎನ್.ಟಿ.ಆರ್ ಹಾಗೂ ರಾಮ್ ಚರಣ್ ಇಬ್ಬರು “ಡೇಂಜರಸ್ 2.0” ಯಂದ ನಿರ್ಮಾಪಕ ರಾಮ್ ಗೋಪಾಕ್ ವರ್ಮಾ!!!

ಎಲ್ಲೆಡೆ ಅತ್ಯತಮ ಪ್ರದರ್ಶನ ಕಂಡಿರುವ ಕಾಲಿವುಡ್ ನ ಖ್ಯಾತ ಸಿನಿಮಾ “ಆರ್ ಆರ್ ಆರ್”, ಕಾಲಿವುಡ್ ಮಾತ್ರವಲ್ಲದೆ ಪರ ಭಾಷೆಗಳಲ್ಲೂ ಹಾಗೂ ಪರ ರಾಜ್ಯಗಳಲ್ಲೂ ಒಟ್ಟಾರೆ ಸೇರಿ ಈ ವರೆಗೂ 900ಕ್ಕೂ ಹೆಚ್ಚು ಕೋಟಿ ಹಳಷ್ಟು ಸಂಬಾವನ್3 ಪಡೆದಿದ್ದು, ಇನ್ನು ಚಿತ್ರಮಂದಿರಗಳಲ್ಲಿ ಅತ್ಯುತಮವಾದ ಸ್ವರದರ್ಶನ ಗಳನ್ನು ಕಾಣುತ್ತಿದೆ.

ಸ್ಟಾರ್ ನಟರಾದ ಜು.ಎನ್.ಟಿ.ಆರ್ ಹಾಗೂ ರಾಮ್ ಚರಣ್, ಬಾಲಿವುಡ್ ನಟಿ ಆಲಿಯಾ ಭಟ್, ಅಜಯ್ ದೇವ್ಗನ್ ಸೇರಿದಂತೆ ಖ್ಯಾತ ಕಲಾವಿದರನ್ನು ಹೊಂದಿ ಸೇರಿ ಮಾಡಿರುವ ಮೂಡಿಬಂದುರುವ ಹಾಗೂ ಎಸ್.ಎಸ್. ರಾಜಮೌಳಿ ನಿರ್ದೇಶಿಸಿರುವ ಖ್ಯಾತ ಸಿನಿಮಾದ ಪ್ರಚಾರ ವೊಂದರಲ್ಲಿ ಬಾಗಿ ಆಗಿದ್ದ ” ಆರ್.ಜಿ.ವಿ ” ಅವರು ಈ ಸಿನಿಮಾ ನಟರನ್ನು “ಡೇಂಜರಸ್ 2.0” ಎಂದು ಹೇಳಿದ್ದಾರೆ.

ಹೌದು,”ನಿರ್ಮಾಪಕ ರಾಮ್ ಗೋಪಾಕ್ ವರ್ಮಾ” ಅವರು ನಟ ರಾಮ್.ಚರಣ್ ಹಾಗೂ ಜು.ಎನ್.ಟಿ.ಆರ್ ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಈ ಚುತ್ರದಲ್ಲಿನ ಒಡನಾಟ ಮಾತ್ರವಲ್ಲದೆ ಹೊರಗಿನ ಒಡನಾಟವನ್ನು ನಾವೆಲ್ಲರೂ ಕಾಣಬಹುದು. ಒಳ್ಳೆ ಸ್ನೇಹಿತರ ಭಂಧವ್ಯಕಿಂತ ಮೀರಿದ ಇವರಿಬ್ಬರನ್ನು ನೋಡಿ ಆರ್.ಜಿ.ವಿ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಇವರಿಬ್ಬರು ಡೇಂಜರಸ್ 2.0 ಎಂದು ಹೇಳಿ ಟ್ರೋಲ್ಗಳಿಗೆ ಒಳಗಾಗಿದ್ದಾರೆ.

ಅಂದಹಾಗೆ ಆರ್.ಜಿ.ವಿ ಅವರು ತಮ್ಮ ನಿರ್ದೇಶನದ ಮುಂದಿನ ಸಿನಿಮಾ ಖುದ್ರ ಅಂದರೆ ಡೇಂಜರಸ್ ಎಂಬಾರ್ತ, ಸಿನಿಮವನ್ನಇದೆ ಏ.5ಕ್ಕೆ ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಆಗಿದ್ದು. ಆರ್.ಜಿ.ವಿ ಅವರ ಮೊದಲ ಸಲಿಂಗಕಾಮಿ ಚಿತ್ರವಾಗಿದೆ. ಹಾಗಾಗಿ ಚಿತ್ರ ಪ್ರದರ್ಶಿಸಲು ಕೆಲವರು ಮೊದಲಿಗೆ ನಿರಾಕರಿಸುತ್ತಿದ್ದಾರೆ, ಆದರೆ ಈಗ ಸುಪ್ರೀಂ ಕೋರ್ಟ್ ಹಾಗೂ ಚಿತ್ರ ಮಂದಿರಗಳ ಆಡಳಿತ ಮಂಡಳಿಗಳ ಸ್ಪಷ್ಟಣೆ ನಂತರ ಚಿತ್ರ ಬಿಡುಗಡೆ ಗೆ ತಯಾರಾಗುತ್ತಿದೆ.