ಘರ್ಭಿಣಿ ವಿಚಾರ ಹಂಚಿಕೊಂಡ ಹಿನ್ನಲೆಯಲ್ಲೇ ಬೇಬಿ ಬಂಪ್ ಫೋಟೋ ಹಂಚಿಕೊಂಡಿರುವ ಬಹುಭಾಷಾ ನಟಿ ಪ್ರಣೀತ ಸುಭಾಷ್…

ತಾಯ್ತನ ಎಂಬುವುದು ಪ್ರತಿ ಹೆಣ್ಣಿಗೂ ಸಂಭ್ರಮದ ವಿಚಾರ. ತಾಯಿ ಆಗ್ತಿರುವ ವಿಚಾರ ತಿಳಿದು ಬಂದೊಡನೆ ಆಗುವ ಸ್ಸಂತಸ ಒಂದು ಹೆಣ್ಣಿಗೆ ಮಾತ್ರ ಸೀಮಿತವಲ್ಲ. ಇಡೀ ಕುಟುಂಬಕ್ಕೂ ಸೇರಿದ್ದು. ಇದೀಗ ಬಹುಬಾಷೆ ನಟಿ ಪ್ರಣೀತ ಅವರ ತಾಯ್ತನದ ಸರದಿ. ಪ್ರಣೀತ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರುತ್ತಾರೆ. ಈ ಹಿಂದೆ ಕಳೆದ ಮೇ 31ಕ್ಕೆ ಉದ್ಯಮಿಯನ್ನು ವಿವಾಹವಾಗಿದ್ದ ವಿಚಾರವನ್ನು ಕೆಲ ಕಾಲ ಗೌಪ್ಯವಾಗುತ್ತಿದ್ದರು. ಕೊರೊನ ಕರಣತರಗಳಿಂದ ಹೇಳಿಳ್ಕೊಳ್ಳಲು ಸಾಧ್ಯವಾಗಲಿಲ್ಲ ಎಮುಬಾದಾಗಿ ಹೇಳಿಕೊಂಡಿದ್ದರು.

ಹೌದು, ನಟಿ ಒರಣಿತ ಅವರು ತಾವು ತಾಯಿ ಆಗ್ತಿರುವ ವಿಚಾರವನ್ನು ಮೊನ್ನೆ ಅಷ್ಟೇ ರೊಮ್ಯಾಂಟಿಕ್ ಫೋಟೋ ಹಾಗೂ ಮಗುವಿನ ಸ್ಕ್ಯಾನಿಂಗ್ ದೃಶ್ಯವನ್ನು ವಿಬ್ಭಿನ್ನವಾಗಿ ತಮ್ಮ ಸಾಮಾಜಿಕ ಜಲತಾಣವಾಗಿರುವ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಾಯ್ತನದ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು.

ಇದೆ ಹಿನ್ನಲೇ ಯಲ್ಲಿ ನಟಿ ಪ್ರಣೀತ ಅವರು ತಮ್ಮ ಮಗುವಿನ ದಿನ ನಿತ್ಯ ಸಂಪರ್ಕವನ್ನು ಫೇಸ್ ಬುಕ್ ಕಾತೆಯಲ್ಲಿ ಘರ್ಭದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ” ನಾವು ತಾಯಿ ಆದ ನಂತರ ಮಾಡುವ ಮೊದಲನೇ ಕಾರ್ಯಯೆಂದರೆ, ಕನ್ನಡಿಯಲ್ಲಿ ಆಗಾಗ ಘರ್ಭವನ್ನು ಗಮಸಿವುದು”. ಯಂಬಂತೆ ಗಮ್ಮ ಖುಷಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪ್ರಣೀತ ತಾಯಿ ಆಗಿರುವುದರಿಂದ ತಾವು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ವಿಚಾರ ತಾವು ಹಂಚಿಕೊಂಡಿರುವ ಫೋಟೋಗಳ ಮೂಲಕ ತಿಳಿದು ಬಂದಿದೇ. ಘರ್ಭಿಣಿಯಾಗುವ ಕಾರಣ ತಾವು ನಟಿಸುತ್ತಿರುವ “ರಾವಣ ಅವತಾರ” ಎನ್ನುವ ಕನ್ನಡ ಚಿತ್ರಕ್ಕೆ ಬ್ರೇಕ್ ನೀಡಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.