ಕಾಲಿವುಡ್ ನ ಖ್ಯಾತ ತಳಪತಿ ವಿಜಯ್ ನಟನೆಯ “ಬೀಸ್ಟ್” ಸಿನಿಮಾ ಕಥೆ ಕದ್ದದ್ದಾ!!???

ಸಿನಿಮಾಗಳ ಪೈಪೋಟಿಯಲ್ಲಿ ಬಿಡುಗಡೆ ಆಗುತ್ತಿರುವ ಕಾಲಿವುಡ್ ನಿಕ್ ಹೆಸರಾಂತ ಸಿನಿಮಾ “ಬೀಸ್ಟ್”. ತಳಪತಿ ವಿಜಯ್ ಆಗಿನಿಂದಲೂ ಒಳ್ಳೊಳ್ಳೆ ಕುಟುಂಬ ಸಿನಿಮಾಗಳ ಕೊಡುಗೆ ನೀಡುವ ಮೂಲಕ ಅವರಿಗೆ ಭಾರತಾದ್ಯಂತ ಅಭಿಮಾಣಿಗಳಿದ್ದಾರೆ. ಇದೆ ಏ.13ಕ್ಕೆ ಬಿಡುಗಡೆ ಅಗಳಿರುವ ಬೀಸ್ಟ್ ಸಿನಿಮಾದ ಟ್ರೈಲರ್ ಈಗಾಗಲೇ ಎಲ್ಲರ ಗಮನಸೆಳೆದಿದೆ. ಆದರೆ ಇತ್ತೀಚಿಗೆ ಈ ಸಿನಿಮಾ ಕುರಿತು ಒಂದು ದೂರು ಮಾಹಿತಿ ಕೇಳಿಬಂದಿದೆ.

ಹೌದು, ಖ್ಯಾತ ಸಿನಿಮಾ ಬೀಸ್ಟ್ ಬಿಡುಗವೆಗೆಂದೇ ಕಾಯುತ್ತಿರುವ ಅಭಿಮಾನಿಗಲಿಗಳಿಗೆ ಕೆಂಗಣ್ಣಾಗುವಂತ ಮಾಹಿತಿ ಕೇಳಿಬಂದಿದೆ. ಟ್ರೈಲರ್ ನೋಡುತ್ತಿದ್ದಂತೆಯೇ ಈ ಸಿನಿಮಾ ಹಾಲಿವುಡ್ ನ ಒಂದು ಖ್ಯಾತ ಕಥವುಳ್ಳ ಸಿನಿಮಾವನ್ನು ಮಾದರಿಯಾಗಿಟ್ಟುಕೊಂಡು ಚಿತ್ರಕಥೆ ಹಾಗೂ ಚಿತ್ರೀಕರಣ ಮಾಡಲಾಗಿದೆ ಎನ್ನುತ್ತಿರುವರು.

ಹಾಲಿವುಡ್ ನಲ್ಲಿನ “ಪೌಲ್​ ಬ್ಲಾರ್ಟ್​​: ಮಾಲ್​ ಕಾಪ್​” ಎನ್ನುವ ಚಿತ್ರ ಕಥೆಯಲ್ಲಿ ‘ಸಿನಿಮಾ ನಾಯಕ ಅಲ್ಲೆ ಸೆಕ್ಯೂರಿಟಿ ಸಿಬ್ಬಂದಿ​ಯ ಕೆಲಸ ಮಾಡುತ್ತಿರುತ್ತಾರೆ, ಅಲ್ಲಿಯ ಕಷ್ಟಕ್ಕೆ ಈತ ಎಲ್ಲರನ್ನು ಪಾರು ಮಾಡುವನು. ಇದೆ ಕಥೆ ಹೋಳುವಂತೆ ‘ಬೀಸ್ಟ್​’ ಸಿನಿಮಾದಲಲ್ಲೂ ಸಹ ಇದ್ದು,ಸಿನಿಮಾ ನಾಯಕ ಅದೇ ಮಾಲ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ ಅಲ್ಲದೆ ಆತ ಒಬ್ಬ ಸೈನಿಕ ಆಗಿರುತ್ತಾನೆ, ಎನ್ನುವಂತೆ ಟ್ರೈಲರ್ ನಲ್ಲಿ ತೋರಿದ್ದಾರೆ.

ಟ್ರೇಲರ್ ಕೇವಲ ಸಿನಿಮಾದ ಕೊಂಚ ಬಾಗವಷ್ಟೇ ವಿನಹ ಪೂರ ಸಿನಿಮಾದ ಕಥೆಯನ್ನು ಟ್ರೈಲರ್ ನಲ್ಲೇ ತೋರುವುದಿಲ್ಲ. ಹೀಗಿರುವಾಗ ಪೂರ ಸಿನಿಮಾ ನೋಡದೆ ಸಿನಿಮಾದ ಬಗ್ಗೆ ಹೀಗೆಲ್ಲ ಆರೋಪಿಸುವುದು ಸರಿ ಅಲ್ಲ ಹೆಂದು ಕೆಲ ಅಭಿಮಾನಿಗಳ ವರಡಿಯಾಗುದೆ. ಇನ್ನು ಬೀಸ್ಟ್ ಸಿನಿಮಾ ಏ.14ಕ್ಕೆ ಬಿಡುಗಡೆ ಆಗುತ್ತಿರುವ ಕೆ.ಜೆಕ್.ಎಫ್ -2 ಚಿತ್ರಕ್ಕೆ ಪೈಪೋಟಿಯಗಳಿದ್ದು, ಪೈಪೋಟಿಯಲ್ಲಿ ಗೆಲ್ಲುವವರು ಯಾರು ಎಂಬುದು ಕಾಡುನೋಡೋಣ.