Others – SANDALWOOD SAMACHAR https://sandalwoodsamachar.com Mon, 18 Apr 2022 10:30:32 +0000 en-US hourly 1 https://wordpress.org/?v=6.5.3 193817628 ಕನ್ನಡದ ಖ್ಯಾತ ಜೆಮ್ಸ್ ಚಿತ್ರ ಅಪ್ಪುವಿನ ಧ್ವನಿಯಲ್ಲಿ ಮರುಬಿಡುಗಡೆಗೆ ತಯಾರಿ!! https://sandalwoodsamachar.com/archives/5119 Mon, 18 Apr 2022 10:30:32 +0000 https://sandalwoodsamachar.com/?p=5119 ಕರ್ನಾಟಕದ ಮುತ್ತು ರತ್ನ ಆಗಿದ್ದ ಡಾ.ಪುನಿತ್ ರಾಜ್ ಕುಮಾರ್ ಅವರ ಮರಣ ಇನ್ನು ಎಷ್ಟೋ ಅಭಿಮಾನಿಗಳಿಗೆ ಹಾಗೂ ಜನರಿಗೆ ಸಹಿಸಲಾಗದ ನೋವನ್ನುಟುಮಾಡಿದೆ. ಅಪ್ಪು ನಟನೆಯ ಕೊನೆಯ ಚುತ್ರ “ಜೆಮ್ಸ್” ಪೂರ್ಣಗೊಳ್ಳೋವಸ್ಟರಲ್ಲೇ, ಬಿಡುಗಡೆ ಆಗುವ ಮುನ್ನವೇ ಅಪ್ಪು ನಮ್ಮೆಲ್ಲರನ್ನು ಬಿಟ್ಟು ಅಗಲಿದರು. ಹಾಗಾಗಿ ಅಪ್ಪು ಕೊನೆಯ ಚಿತ್ರಕ್ಕೆ ಸಹಿದರ ಶಿವ್ವನ ಅವರಿಂದ ವಾಯ್ಸ್ ಡಬ್ಬಿಂಗ್ ಮಾಡಲಾಗುತ್ತು.

ಈ ಚಿತ್ರ ಅಪ್ಪು ಅವರ ಹುಟ್ಟು ಹಬ್ಬ, ಅಂದರೆ ಇದೆ ಮಾರ್ಚ್ 17ಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಹಾಗೂ ಹೊರದೇಶಗಳ್ಳಲು ಬಿಡುಗಡೆ ಆಗಿತ್ತು. ಬರೀ ಸಾಂಡಲ್ವುಡ್ ಮಾತ್ರವಲ್ಲದೆ, ಇಡೀ ಕರುನಾದೆ ಕಂಡಿದ್ದ ಕನಸು ಈ ಚಿತ್ರದ ಮೂಲಕ ಪೂರಕವಾಗಿದೆ. ಇಲ್ಲಿಯ ವರೆಗೂ ಎಂದು ಯಾವ ಸಿನಿಮಾವು ತಂದಿರದ 100ರು. ಕೋಟಿ ಕ್ಲಬ್‌ ಅಪ್ಪು ಅವರ ಕೊನೆಯ ಸಿನಿಮಾ ಸೇರಿದೆ.

ಜೆಮ್ಸ್ ಇನ್ನು 61 ಥಿಯೇಟರ್‌ಗಳಲ್ಲಿ ದಿನಕ್ಕೆ 2 ರಿಂದ 3 ಶೋಗಳು ಪ್ರದರ್ಶನವಾಗುತ್ತಿದೆ. ಅಭಿಮಾನಿಗಳು ಇನ್ನು ಚಿತ್ರವನ್ನು ಮುಗಿಬಿದ್ದು ತೆರೆಮೇಲೇ ನೋಡಲು ಬಯಸುತ್ತಾರೆ. ಇಂತಹ ಅಭಿಮಾನಿಗಳಿಗೆ ಒಂದು ಒಳ್ಳೆ ಶುಭ ಸಮಾಚಾರ ಕೊಟ್ಟಿದೆ ಜೆಮ್ಸ್ ಚಿತ್ರ ತಂಡ. ಜೆಮ್ಸ್ ಚಿತ್ರದ್ಲಲಿ ಔನಿತ್ ಅವರ ಪಾತ್ರಕ್ಕೆ , ಸ್ವತಃ ಪುನಿತ್ ಅವರದ್ದೇ ಧ್ವನಿಯಲ್ಲಿ ಸಿನಿಮಾ ಮತ್ತೆ ಬಿಡುಗಡೆ ಮಾಡಲಿದ್ದಾರೆ ನಿರ್ಮಾಪಕ ಕಿಶೋರ್‌ ಹಾಗೂ ಚಿತ್ರತಂಡ.

ಹೈದರಾಬಾದ್‌ನ ಖ್ಯಾತ ಸೌಂಡ್‌ ಇಂಜಿನಿಯರ್‌ “ಶ್ರೀನಿವಾಸ ರಾವ್‌” ಅವರ ತಂಡದಿಂದ ಕೊನೆಗೂ ‘ಜೇಮ್ಸ್‌’ ಚಿತ್ರದಲ್ಲಿ ಪುನೀತ್‌ ಅವರ ಧ್ವನಿಯನ್ನು ರೀ ಕ್ರಿಯೇಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆಯೇ ಅಪ್ಪು ಅವರ ಧ್ವನಿಯನ್ನು ರೀ ಕ್ರಿಯೇಟ್‌ ಮಾಡುವುದಕ್ಕೆ ಸಾಕಷ್ಟುಪ್ರಯತ್ನ ಮಾಡಿದ್ದರು, ಆದರೆ ಪ್ರಯತ್ನ ಒಹಳಿಸದ ಕಾರಣ ಶಿವವಣ್ಣ ಅವರ ಧ್ವನಿಯಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತು. ತಾಂತ್ರಿಕದ ಮುಕಾಂತರ 15 ಗಂಟೆಗಳ ಕಾಲ ಒಬ್ಬ ವ್ಯಕ್ತಿಯ ಧ್ವನಿ ಸಿಕ್ಕರೆ ಅದನ್ನು ಇಟ್ಟುಕೊಂಡು ಇಡೀ ಚಿತ್ರದ ಅವರ ಪಾತ್ರಕ್ಕೆ ಆ ಧ್ವನಿಯನ್ನು ಜೋಡಿಸುವ ಕೆಲಸ ಮಾಡುತ್ತಾರೆ. ಇದೆ ನಿಟ್ಟಿನ್ನಲಿ ಅಪ್ಪು ಅವರ ಹಿಂದಿನ ಚಿತ್ರಗಳ ಹಾಗೂ ಕನ್ನಡದ ಕೋಟ್ಯಾಧಿಪತಿಯಲ್ಲಿ ಅವರ ಮಾತನಾಡಿದ್ದು ಸೇರಿಸಿ 15 ಗಂಟೆ ಅವಧಿಯ ಧ್ವನಿಯ ಮೂಲವನ್ನು ಹಿಡಿದು, ಮೂರುವರೆ ತಿಂಗಳು ಕಾಲ ಶ್ರೀನಿವಾಸ್‌ ರಾವ್‌ ಅವರ 16 ಮಂದಿ ತಂಡ ಸೇರಿ ಕೆಲಸ ಮಾಡಿದ್ದರು ಹಾಗೂ ಯಶಸ್ವಿ ಆಗಿದ್ದಾರೆ. “ಏ.22” ರಿಂದ ಅಪ್ಪು ಅವರ ಧ್ವನಿಯಲ್ಲೇ ಜೇಮ್ಸ್‌ ಚಿತ್ರವನ್ನು ನೋಡಬಹುದು ಎಂದಿದ್ದಾರೆ ನಿರ್ದೇಶಕ ಚೇತನ್‌ ಕುಮಾರ್‌.

]]>
5119
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಯ್ತು, ಇದೀಗ ಟಾಲಿವುಡ್ ಪ್ರಿನ್ಸ್ ನಟ ಮಹೇಶ್ ಬಾಬು ಅವರೊಂದಿಗೆ ಮೇಘ ಶೆಟ್ಟಿ ಫೋಟೋ ವೈರಲ್!!! ನಟ ಮಹೇಶ್ ಬಾಬು ಹಾಗೂ ಮೇಘ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ!?? https://sandalwoodsamachar.com/archives/4868 Sun, 10 Apr 2022 13:06:05 +0000 https://sandalwoodsamachar.com/?p=4868 ಸಂಜೆ ಶುರು ಅಯ್ತು ಅಂದ್ರೆ, ಇನ್ನು ಹೋಮ್ ಮೀನಿಸ್ಟರ್ ದೇ ಕಯ್ವಾದ. ಕರ್ನಾಟಕ ಮಾತ್ರವಲ್ಲ ಎಲ್ಲೆಡೆ ಹೀಗೆ. ಕನ್ನಡ ಮಾತ್ರವಲ್ಲ, ಎಲ್ಲ ಭಾಷೆಗಳಲ್ಲೂ ಹೀಗೇನೆ. ಅರೇ ಇದ್ದು ನಾಡಿನ ಹೋಮ್ ಮಿನಿಸ್ಟರ್ ಅಲ್ಲ. ಮನೆ ಮನೆಯಲ್ಲೂ ಹೋಮ್ ಮಿನಿಸ್ಟರ್ ಎನಿಸಿಕೊಂಡಿರುವ ಧರ್ಮಪತ್ನಿಯರ ಕುರಿತು. ಅಷ್ಟಕ್ಕೂ ಇದು ಧಾರಾವಾಹಿಗಳ ವಿಚಾರ. ಅದರಲ್ಲೂ ಕನ್ನಡದ ಖ್ಯಾತ ಝೀ ವಾಹಿನಿಯಲ್ಲಿ ಪ್ರಸಾರವಾಗುವ ” ಜೊತೆ ಜೊತೆಯಲಿ” ಧಾರಾವಾಹಿ ಎಲ್ಲರ ಫಾವೊರೇಟ್.

ಜೊತೆ ಜಿತೆಯಲ್ಲಿ ಧಾರಾವಾಹಿ ಇಷ್ಟು ಖ್ಯಾತವಾಗಳು ಬಾರಿ ಕತೆ ಮಾತ್ರ ಕಾರಣವಲ್ಲ,ಉಖ್ಯವಾಗಿ ನಟನೆ ಹಾಗೂ ನಟಿ ಅನು ಸಿರಿಮನೆ ಪಾತ್ರಧಾರಿ “ಮೇಘ ಶೆಟ್ಟಿ” ಒಂದು ಕಾರಣ. ಈಕೆಯ ಅದ್ಭುತ ನಟನೆಯಿಂದ ಹಾಗೂ ಸೌಂದರ್ಯದಿಂದ ಎಲ್ಲರ ಮನೆ ಹಾಗೂ ಮನ ಮೆಚ್ಚಿತ್ಮದ್ದ ಕಿರುತೆರೆ ಸ್ಟಾರ್ ನಟಿಯಾಗಿ ಮೆರಿಯುತ್ತಿದ್ದಾರೆ.

ಮೇಘ ಶೆಟ್ಟಿ ಅವರು ಆಗಾಗ ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಫೈಟೋಸ್ ಹಾಕುವುಫು ಸಹಜ. ಹಿಂದೆ ಒಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಟ್ಟಿಗೆ ಇದ್ದ ಪೊಹೋಟೋ ಹಾಕಿದ್ದರು. ಇದೀಗತಳಿವುಡ್ ಸ್ಟಾರ್ ಪ್ರಿನ್ಸ್ ನಟ ಮಹೇಶ್ ಬಾಬು ಅವರೊಟ್ಟಿಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದರೆ. ಇಬ್ಬರು ಜೋಡಿ ಆಗಿ ಸಿನಿಮಾ ಮಾಡುತ್ತಿದ್ದಾರೋ ಅಥವಾ ಜಾಹಿರಾತು ಮಾಡುತ್ತಿರಬಹುದು ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಯಾವುದು ಖಚಿತ ಮಾಹುತಿ ಆಗಿಲ್ಲ.

ಮೇಘ ಶೆಟ್ಟಿ ಅವರು ಮಾಡಿದ್ದು ಕೇವಕ ಒಂದೇ ದಾರಬವಾಹಿ ಆದರೂ, ಧಾರಾವಾಹಿ ಇನ್ನು ಮುಗಿಯವಸ್ಟರಲ್ಲೇ ಇವರ ನಟನೆಗೆ ಮನ ಸೋತು ಅನೇಕ ಸಿನಿಮಾ ಆಫರ್ ಗಳ ಸೂರಿ ಮಳೆ ತಮ್ಮ ಮುಂದಿದೆ. ಗೋಲ್ಡನ್ ಸ್ಯಾರ್ ಗಣೇಶ್ ಅವರೋಂದಿಗೆ “ತ್ರಿಬಲ್ ರೈಡಿಂಗ್” ಸಿನಿಮಾದ ಮೂಲಕ ಕಿರುತೆರೆ ಇಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ಹಿಂದೆ ಚನಾಡ್ನ್ ಶೆಟ್ಟಿ ಅವರ ಒಂದು ಹಾಡಿನಲ್ಲಿ ನಾಯಕಿ ಯಾಗಿ ಕಾಣಿಸಿಕೊಂಡಿದ್ದರು. ಡಾರ್ಲಿಂಗ್ ಕೃಷ್ಣ ಜೊತೆ “ದಿಲ್ ಪಸಂದ್”, ಅಲ್ಲದೆ “ಕವೀಶ್ ಶೆಟ್ಟಿ” ಅವರೊಂದಿಗೂ ನಟಿಸುತ್ತಿದ್ದಾರೆ. ಹೀಗೆ ಅನೇಕ ಸಿನಿಮಾಗಳ ಪ್ರೊಜೆಕ್ಟ್ ಮೇಘ ಅವರ ಕೈಯಲ್ಲಿದೆ.

]]>
4868